ಪೆರಿಯಾರ್

299.00

ಇವೆರೀ ಪೆರಿಯಾರ್
ಮಂಜೈ ವಸಂತನ್
ಇದು ದ್ರಾವಿಡ ಚಳುವಳಿಯ ಪ್ರವರ್ತಕ ಎನಿಸಿದ ಪೆರಿಯಾರ್ರವರ ಕಥೆ. ಕನ್ನಡಿಗ ಕುಟುಂಬದಲ್ಲಿ ಹುಟ್ಟಿದ ಇವರು ಕ್ರಮೇಣ ತಮಿಳುನಾಡಿನ ಸಾಮಾಜಿಕ ವ್ಯವಸ್ಥೆಯನ್ನೇ ಬದಲಿಸಿದರು. ಸಮಸ್ತ ತಮಿಳ್ನಾಡಿನಲ್ಲಿ ಅವರನ್ನು ತಂದೆ ಅಥವಾ ಫಾದರ್ ಪೆರಿಯಾರ್ ಎಂದು ಹೆಮ್ಮೆಯಿಂದ ಕರೆಯುವರು. ಪ್ರತಿ ಕನ್ನಡಿಗನು ಈ ದಿಗ್ಗಜರ ಕಥೆಯನ್ನು ಓದಲೇಬೇಕಾಗಿದೆ.

“ಪುರುಷರಿಗೆ ಅರುವ ಶಾರೀರಿಕ-ಬಯಕೆಗಳು ಸ್ತ್ರೀಯರಿಗೆ ಸಹಾ ಇರುತ್ತವೆ. ಗಂಡನನ್ನು ಕಳೆದುಕೊಂಡ ಸ್ತ್ರೀ ಮತ್ತೆ ವಿವಾಹ ಮಾಡಿಕೊಳ್ಳದೇ ಏಕೆ ಇರಬೇಕು. ಜೀವನ ಪರ್ಯಂತ ೬೦, ೭೯ ವರ್ಷಗಳ ಗಂಡಸು ಪತ್ನಿ ಸತ್ತರೆ-ಮತ್ತೆ ವಿವಾಹಮಾಡಿಕೊಳ್ಳುತ್ತಿದ್ದಾರೆ. ಸ್ತ್ರೀಯರು ಏಕೆ ಮಾಡಿಕೊಳ್ಳಬಾರದು.”

“ಜಾತಕ ನಿಜವೇ ಆದರೆ, ಆದು ಹೇಳಿದಂತೆ ಎಲ್ಲಾ ನಡೆಯುವುದಾದರೆ ಯಾರನ್ನಾದರೂ ದೂರುವುದು ಹೇಗೆ? ಅವರ ಕೆಲಸಗಳ ಮೇಲೆ ಅವರಿಗೆ ಜವಾಬ್ದಾರಿ ಇರದು. ಆವರು ಅಂದುಕೊಂಡಂತೆ ಯಾವುದೂ ಜರುಗದು. ಒಬ್ಬಾತನು ಹತ್ಯೆ ಮಾಡಿದ್ದಾನೆ ಎಂದು ಶಿಕ್ಷಿಸುವುದು ತಪ್ಪು. ಯಾರೇನು ತಪ್ಪು ಮಾಡಿದರೂ, ಅಪರಾಧಗಳನ್ನು ಮಾಡಿದರೂ, ಹತ್ಯೆಗಳ ಮಾಡಿದರೂ ಅದು ಅವರ/ಗ್ರಹಗಳ ಪ್ರಭಾವವೇ!”

“ಓದಿನಿಂದ ಬಂದ ಜ್ಞಾನ, ಆತ್ಮಗೌರವ ಭಾವನೆ, ವೈಚಾರಿಕ ಆಲೋಚನೆ ಇವೇ ಶೋಷಿತ ಪ್ರಜೆಗಳನ್ನು ಅಭಿವೃದ್ಧಿ ಪಥದಲ್ಲಿ ನಿಲ್ಲಿಸಿ ಅವರನ್ನು ಉನ್ನತ ಹಂತಕ್ಕೆ ಸೇರಿಸುತ್ತದೆ.”

Ivare Periyar – Manjai Vasanthan – Manchai Vasanthan – EVR 

ಪುಟಗಳು 254 , ಬೆಲೆ ರೂ299

Description

He is Periyar – Manjai Vasanthan

ಇವೆರೀ ಪೆರಿಯಾರ್ – ಮಂಜೈ ವಸಂತನ್

Reviews

There are no reviews yet.

Be the first to review “ಪೆರಿಯಾರ್”

Your email address will not be published. Required fields are marked *